ಆರ್.ಟಿ.ಇ. ಸೀಟ್ ಹಂಚಿಕೆ ತಾರತಮ್ಯ ಜಿಲ್ಲಾಧಿಕಾರಿಗಳಿಗೆ ದೂರು

ಗೋಣಿಕೊಪ್ಪಲು, ಮೇ 2. ಆರ್.ಟಿ.ಇ. ಸೀಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಸ್ಥಳೀಯರಲ್ಲದವರಿಗೆ ಸೀಟ್ ಲಭ್ಯವಾಗಿದೆ. ಇದರಿಂದ ನಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾರವರನ್ನು ಕೈಕೇರಿ ಗ್ರಾಮದ ವಿದ್ಯಾರ್ಥಿಯ