ಆತ್ಮಹತ್ಯೆಗೆ ಹೀಗೊಂದು ಯತ್ನ : ಅಸುನೀಗಿದ ಯುವಕ

ಮಡಿಕೇರಿ, ಜೂ. 19: ಹಲವರು ಹಲವಾರು ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಯುವಕ ಅಚ್ಚರಿದಾಯಕ ರೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಿಂದ ಸಫಲವಾಗದ