ಸಸಿ ಮಡಿ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆಮಡಿಕೇರಿ, ಜು. 13: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ಅವರಿಂದ ಯಾಂತ್ರೀಕÀೃತ ಭತ್ತದ ನಾಟಿಗೆ ಸಸಿ ಮಡಿ
ತುಂಬಿರುವ ನದಿ ತೊರೆಗಳು : ಅಪಾಯದಲ್ಲಿ ಮಂಗಳೂರು ರಸ್ತೆಮಡಿಕೇರಿ, ಜು. 13: ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರಗೊಂಡು ನದಿ- ತೊರೆಗಳು ತುಂಬಿ ಹರಿಯುವದರೊಂದಿಗೆ ಎಲ್ಲೆಡೆ ಗದ್ದೆಗಳು ಜಲಾವೃತಗೊಂಡಿವೆ. ಜಿಲ್ಲಾ ಕೇಂದ್ರ ಮಡಿಕೇರಿಯ ಮಂಗಳೂರು ರಸ್ತೆಯಲ್ಲಿ ಕುಸಿತದೊಂದಿಗೆ
ಸಮಸ್ಯೆಗಳ ಬಗ್ಗೆ ಶಾಸಕರು ಗಮನ ಹರಿಸುತ್ತಿಲ್ಲಕುಶಾಲನಗರ, ಜು. 13: ಕೊಡಗು ಜಿಲ್ಲೆಯ ಜನತೆಯ ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು ಗಮನಹರಿಸುತ್ತಿಲ್ಲ ಎಂದು ಎಸ್‍ಡಿಪಿಐ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು
ವಸತಿ ಯೋಜನೆ ; ಹೆಸರು ನೋಂದಾಯಿಸಲು ಮನವಿಮಡಿಕೇರಿ, ಜು. 13 : ಕೇಂದ್ರ ಪುರಸ್ಕøತ ಯೋಜನೆಯಾದಂತಹ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಾಗೂ ರಾಜ್ಯ ಸರ್ಕಾರದ ಇತರೆ ವಸತಿ ಯೋಜನೆಯಡಿ ವಸತಿ ಸೌಕರ್ಯವನ್ನು ಒದಗಿಸಲು ಫಲಾನುಭವಿಗಳನ್ನು
ಕಾಡಾನೆ ಹಾವಳಿ : ತಾ. 16 ರಂದು ನೆಲ್ಯಹುದಿಕೇರಿ ಬಂದ್ಸಿದ್ದಾಪುರ, ಜು. 13: ನೆಲ್ಯಹುದಿಕೇರಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಎಲ್ಲೆ ಮೀರಿದೆ. ಕೂಡಲೇ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕು. ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿ ತಾ.