ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಬದ್ಧರಾಗಲು ಸಲಹೆ ಮಡಿಕೇರಿ, ಸೆ. 27 : ಪ್ರಕೃತಿಯ ಮೇಲೆ ನಕರಾತ್ಮಕ ಅಂಶಗಳು ಬೀರದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಬೇಕು. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದು ಫೀ.ಮಾ.ಕೆ.ಎಂ. ಕಾರ್ಯಪ್ಪ
ಕೂಡಿಗೆ ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ ಆಯ್ಕೆ ಅಸಿಂಧುಸೋಮವಾರಪೇಟೆ,ಸೆ.27: ಕಳೆದ 2016ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೂಡಿಗೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ಮಂಜುಳಾ ಅವರ ಆಯ್ಕೆಯನ್ನು ಸೋಮವಾರಪೇಟೆ ಹಿರಿಯ ಸಿವಿಲ್ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶ
ತುಲಾ ಸಂಕ್ರಮಣ ಜಾತ್ರೆಗೆ ಚಾಲನೆಭಾಗಮಂಡಲ, ಸೆ. 27: ಇಲ್ಲಿನ ಭಗಂಡೇಶ್ವರ ದೇವಾಲಯದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ನಡೆಯಿತು. ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರು ಕುಟುಂಬದ ಐನ್‍ಮನೆಯಲ್ಲಿ ಸೇರಿ ಪತ್ತಾಯಕ್ಕೆ ಅಕ್ಕಿ ಹಾಕುವದರೊಂದಿಗೆ
ಶತದಿನಗಳಿಗೂ ಅಧಿಕ ಮಳೆ:ಈ ಬಾರಿ ಶತಕಕ್ಕಿಂತಲೂ ಅಧಿಕಮಡಿಕೇರಿ, ಸೆ.27 : ಒಂದು ಚಲನಚಿತ್ರ ಬಿಡುಗಡೆಗೊಂಡು ಶತದಿನಗಳನ್ನು ಪೂರೈಸಿದರೆ, ಅದೊಂದು ರೀತಿಯ ಸಂಭ್ರಮ. ಪ್ರಪಂಚದಲ್ಲಿ ಜನಪ್ರಿಯವಾಗಿರುವ ಕ್ರಿಕೆಟ್ ಆಟದಲ್ಲಿ ಒಬ್ಬ ಆಟಗಾರ ಶತಕ (ನೂರು ರನ್)
ಹಾಲು ಉತ್ಪಾದಕರ ಸಂಘದ ಮಹಾಸಭೆಗುಡ್ಡೆಹೊಸೂರು, ಸೆ. 27: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ ಸಮುದಾಯ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ವಿ. ಮೋಹನ್‍ಕುಮಾರ್ ವಯಿಸಿದ್ದರು. ಈ ಸಭೆಗೆ