ರಿಲೇ ಸಂಪ್ರೀತ್ ಪ್ರಥಮ

ಮಡಿಕೇರಿ, ಡಿ. 19: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಅಥ್ಲೆಟಿಕ್ ಪಂದ್ಯಾವಳಿಯ ಪುರುಷರ ರಿಲೇಯಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲೆಯ ಸಂಪ್ರೀತ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಆಂಧ್ರಪ್ರದೇಶದ ನಾಗಾರ್ಜುನ