ಸಂತ್ರಸ್ತ ಕೇಂದ್ರದಲ್ಲಿ ಸ್ವಚ್ಛತೆಸುಂಟಿಕೊಪ್ಪ, ಆ.26: ಬೆಂಗಳೂರು ಕೊರಮಂಗಲದ ಸಾಫ್ಟ್ ಸರ್ವಿಸ್ ವತಿಯಿಂದ ಜಲಪ್ರಳಯದಲ್ಲಿ ನೆರೆ ಸಂತ್ರಸ್ತ ಕೇಂದ್ರಗಳಿಗೆ ಭೇಟಿ ನೀಡಿ ಕೇಂದ್ರಗಳ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಸುಂಟಿಕೊಪ್ಪದಲ್ಲಿ ಕಾರ್ಯಾಚರಿಸುತ್ತಿರುವ ಮಂಜನಾಥಯ್ಯ ಮೀನಾಕ್ಷಮ್ಮ
ಜಿ.ಪಂ. ಸಾಮಾನ್ಯ ಸಭೆ ಮುಂದೂಡಿಕೆ ತಾ. 28 ರಂದು ನಿಗದಿಯಾಗಿದ್ದ ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸಭೆಯನ್ನು ಜಿಲ್ಲೆಯಲ್ಲಿನ ಹವಾಮಾನದ ವೈಪರಿತ್ಯದ ಕಾರಣದಿಂದ ಮುಂದೂಡಲಾಗಿದೆ ಎಂದು ಕೊಡಗು ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.
ಮಳೆಯಿಂದ ಕಾಫಿ ತೋಟಕ್ಕೆ ಹಾನಿನಾಪೆÇೀಕ್ಲು, ಆ. 26: ಇತ್ತೀಚೆಗೆ ಸುರಿದ ಭಾರೀ ಮಳೆಯ ಕಾರಣ ಯವಕಪಾಡಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ನೀರು ಸಂಗ್ರಹಗೊಂಡು ನಷ್ಟ ಸಂಭವಿಸಿದೆ.
ಪ್ರಾಕೃತಿಕ ವಿಕೋಪ: ಕೃಷಿ ಪ್ರಧಾನ ಜಿಲ್ಲೆಯ ಕೃಷಿಕರಿಗೆ ಕೊಡಲಿ ಪೆಟ್ಟುಮಡಿಕೇರಿ, ಆ. 26: ಮಡಿಕೇರಿ ತಾಲೂಕಿನ ಗಾಳಿಬೀಡು, ಮುಕ್ಕೋಡ್ಲು, ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ ಮೇಘಸ್ಪೋಟ ಹಾಗೂ ಜಲಸ್ಟೋಟದಿಂದಾಗಿ ಬೆಟ್ಟಕುಸಿತ, ಭೂಕುಸಿತ,
ಕೊಡಗು ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ಸದ್ಯದಲ್ಲಿ ಚಿಂತನಾ ಸಭೆಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಉಂಟಾಗಿರುವ ಪ್ರಕೃತಿ ವಿಕೋಪದಿಂದಾಗಿ ವ್ಯಾಪಕ ಕಷ್ಟ- ನಷ್ಟಗಳು, ಜೀವಹಾನಿಗಳು ಸಂಭವಿಸಿವೆ. ಘಟಿಸಿಹೋಗಿರುವ ಈ ಪರಿಸ್ಥಿತಿಯನ್ನು ಸರಿಪಡಿಸುವ ವ್ಯವಸ್ಥೆಯೊಂದಿಗೆ ಜಿಲ್ಲೆಯನ್ನು