ಆದಿಚುಂಚನಗಿರಿ ಮಠದಿಂದ ಸಹಾಯ ಹಸ್ತಕುಶಾಲನಗರ, ಆ. 26: ಕೊಡಗು ಜಿಲ್ಲೆಯಲ್ಲಿ ನೆರೆ ಹಾವಳಿ ಹಾಗೂ ಬೆಟ್ಟ ಕುಸಿತದಿಂದ ಸಂತ್ರಸ್ತರಾದ ಜನರಿಗೆ ಆದಿಚುಂಚನಗಿರಿ ಮಠದ ಮೂಲಕ ಸಹಾಯ ಹಸ್ತ ನೀಡಲು ಚಿಂತನೆ ಹರಿಸಲಾಗಿದೆ
ಅಕ್ಷಿತ್ಗೆ ಚಿನ್ನದ ಪದಕಮಡಿಕೇರಿ, ಆ. 26: ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಲ್ಲಿ ಎಂ ಟೆಕ್ (ಒ ಖಿeಛಿh) ಪದವಿಯಲ್ಲಿ (Iಟಿ ಂಜvಚಿಟಿಛಿeಜ Poತಿeಡಿ ಇಟeಛಿಣಡಿoಟಿiಛಿs) ಜಿಲ್ಲೆಯ ಅಕ್ಷಿತ್ ಅವರಿಗೆ ಚಿನ್ನದ ಪದಕ
ಸಂತ್ರಸ್ತರ ಮನೋಬಲ ವೃದ್ಧಿಗೆ ವಿಶೇಷ ಕ್ರಮಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಸರ್ಕಾರ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರ ಮನೋಬಲ ವೃದ್ಧಿಗಾಗಿ
ಆರೋಗ್ಯಾಧಿಕಾರಿಗಳಿಂದ ಕುಡಿಯುವ ನೀರು ಶುದ್ಧೀಕರಣ ಪ್ರಾತ್ಯಕ್ಷಿತೆ ವೀರಾಜಪೇಟೆ, ಆ. 26: ನಲ್ಲಿ ನೀರು ಪೊರೈಕೆಯ ಶೇಖರಣಾ ಕೇಂದ್ರಗಳಲ್ಲಿ ಯಾವ ರೀತಿ ನೀರನ್ನು ಶುದ್ಧೀಕರಿಸಬೇಕು. ಯಾವ ಪ್ರಮಾಣದಲ್ಲಿ
ಕುವೆಂಪು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಸೋಮವಾರಪೇಟೆ,ಆ.26: ಭಾರೀ ಮಳೆಯಿಂದ ಗ್ರಾಮೀಣ ಪ್ರದೇಶಗಳು ತೀರಾ ಹದಗೆಟ್ಟಿದ್ದು, ಜನಜೀವನ ಅಸ್ತವ್ಯಸ್ಥವಾಗಿರುವದನ್ನು ಮನಗಂಡು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಇಲ್ಲಿನ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ