ಸಂತೆ ವ್ಯಾಪಾರಿಗಳ ಪರದಾಟ : ಉಪಯೋಗವಿಲ್ಲದ ಕಟ್ಟಡ

ಮಡಿಕೇರಿ, ಜೂ. 29: ಜಿಲ್ಲಾ ಕೇಂದ್ರ ಮಡಿಕೇರಿಗೆ ಶುಕ್ರವಾರದ ಸಂತೆಗೆಂದು ಜಿಲ್ಲೆಯ ಗ್ರಾಮೀಣ ರೈತರು ಸೇರಿದಂತೆ ಬಹುತೇಕ ಎಲ್ಲೆಡೆಯಿಂದ ವ್ಯಾಪಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೊರ ಜಿಲ್ಲೆಗಳಿಂದಲೂ ಬೇರೆ ಬೇರೆ