ಉತ್ತಮ ಪರಿಸರ ನಿರ್ಮಾಣ ಪ್ರತಿಯೊಬ್ಬರ ಜವಬ್ದಾರಿಕುಶಾಲನಗರ, ಆ. 29: ಪ್ರಕೃತಿಯ ಆರಾಧನೆ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡುವದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಕರೆ
ಪರಿಹಾರ ಕೇಂದ್ರಗಳಲ್ಲಿ ಆರೋಗ್ಯ ಶುಚಿತ್ವ ಬಗ್ಗೆ ಹೆಚ್ಚಿನ ಜಾಗೃತಿಮಡಿಕೇರಿ, ಆ. 29: ಈ ಬಾರಿ ಪ್ರಕೃತಿ ಮಾತೆಯ ಮುನಿಸು ಎಲ್ಲಾ ಜೀವಚರಗಳನ್ನು ಬೆಚ್ಚಿ ಬೀಳಿಸಿದೆ. ಸರ್ಕಾರ ಮತ್ತು ಸರ್ಕಾರೇತರರೆಲ್ಲಾ ಕೈ ಜೋಡಿಸಿ ತೊಂದರೆಗೊಳಗಾದವರನ್ನೆಲ್ಲಾ ಮೊದಲ ಹಂತದ
ಪುನರ್ವಸತಿ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿಸುಂಟಿಕೊಪ್ಪ, ಆ. 29: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ನೆರೆ ಹಾವಳಿಯಿಂದ ಪುನರ್ವಸತಿ ಕೇಂದ್ರಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯಾದ ಹಿರಿಯ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಕಾನೂನು ಸೇವಾ
ಪರಿಹಾರ ಕೇಂದ್ರಕ್ಕೆ ಭೇಟಿಮಡಿಕೇರಿ, ಆ. 29: ಪರಿಹಾರ ಕೇಂದ್ರಗಳಿಗೆ ನಗರ ಮಹಿಳಾ ಕಾಂಗ್ರೆಸ್ ಘಟಕ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿತು. ಕಾಂಗ್ರೆಸ್ ನಗರಾಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ (ಫ್ಯಾನ್ಸಿ) ಹಾಗೂ ಇತರ
ಅಂತಿಮ ಸಂಸ್ಕಾರಕ್ಕೂ ಅಡ್ಡಿ...!ಕುಶಾಲನಗರ, ಆ. 29: ಕುಶಾಲನಗರ ಸುತ್ತಮುತ್ತ ನದಿ ತಟದಲ್ಲಿರುವ ಸ್ಮಶಾನಗಳಲ್ಲಿ ನದಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅಂತಿಮ ಸಂಸ್ಕಾರ ನಡೆಸಲು ಎಲ್ಲೆಡೆ ಅಡ್ಡಿಯುಂಟಾಗುತ್ತಿದೆ. ಸಮೀಪದ ಕಾವೇರಿ ನದಿ