ಪೂರ್ವಭಾವಿ ಸಭೆ

ಆಲೂರುಸಿದ್ಧಾಪುರ, ನ. 26: ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘದಿಂದ ಶನಿವಾರಸಂತೆಯಲ್ಲಿ ಹಮ್ಮಿಕೊಳ್ಳಲು ಉದ್ದೆಶಿಸಿರುವ ಸತ್ಯ ನಾರಾಯಣ ಪೂಜೆಯ ಪೂರ್ವಭಾವಿ ಸಭೆ ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪ ಸಭಾಂಗಣದಲ್ಲಿ