ಹಟ್ಟಿಹೊಳೆ ನಿರ್ಮಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸುಂಟಿಕೊಪ್ಪಕ್ಕೆ

ಸೋಮವಾರಪೇಟೆ, ಆ. 30: ಪ್ರವಾಹಕ್ಕೆ ತುತ್ತಾಗಿ ರಸ್ತೆ ಸಂಪರ್ಕದ ಕೊರತೆ ಎದುರಿಸುತ್ತಿರುವ ತಾಲೂಕಿನ ಹಟ್ಟಿಹೊಳೆ ನಿರ್ಮಲ ವಿದ್ಯಾಭವನದ ವಿದ್ಯಾರ್ಥಿಗಳನ್ನು ಸುಂಟಿಕೊಪ್ಪದ ಸೆಂಟ್‍ಮೇರೀಸ್ ಶಾಲೆಗೆ ವರ್ಗಾಯಿಸಲು ಪೋಷಕರ ಸಭೆಯಲ್ಲಿ

ಕೈಲು ಮುಹೂರ್ತ ಕಾರ್ಯಕ್ರಮ ರದ್ದು

ಮಡಿಕೇರಿ, ಆ. 30: ದಕ್ಷಿಣ ಕೊಡಗಿನ ಕೆ.ಕೆ.ಆರ್. (ಟಿ.ಎಸ್ಟೇಟ್) ನಲ್ಲಿರುವ ಕಾವೇರಿ ಕೊಡವ ಸಾಂಸ್ಕøತಿಕ ಕೇಂದ್ರದ ವತಿಯಿಂದ ವರ್ಷಂಪ್ರತಿ ಸೆ.3ರಂದು ಆಯೋಜಿಸಲಾಗುತ್ತಿದ್ದ ಕೈಲು ಮುಹೂರ್ತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.