ವಿವಿಧ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಮಡಿಕೇರಿ: ವೀರಾಜಪೇಟೆ ತಾಲೂಕು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿ ವಿಭಾಗದಲ್ಲಿ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪೊನ್ನಂಪೇಟೆ ಸಿ.ಐ.ಟಿ.
ಮಾಯಮುಡಿ ಸಹಕಾರ ಸಂಘದಿಂದ ರೂ. 2.74 ಲಕ್ಷ ದೇಣಿಗೆ ಮಡಿಕೇರಿ, ಅ. 3: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 27.66 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ
ನಿರಾಶ್ರಿತರಿಗೆ ಧನಸಹಾಯಚೆಟ್ಟಳ್ಳಿ, ಅ. 3: ಬಾಳೆಲೆಯ ನಿವಾಸಿಗಳಾದ ಮಾಪಂಗಡ ಸಜನ್ ದೇವಯ್ಯ ಮತ್ತು ಮಿತ್ರರು ಸೇರಿ ಒಂದು ಲಕ್ಷದಷ್ಟ್ಟು ಹಣವನ್ನು ಒಟ್ಟುಗೂಡಿಸಿ ಮಹಾ ಮಳೆಗೆ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡ
ಗ್ರಾಮೀಣ ಜನತೆಯ ಬವಣೆಯ ಬದುಕುಸೋಮವಾರಪೇಟೆ, ಅ. 3: ಪಶ್ಚಿಮಘಟ್ಟ ಪ್ರದೇಶಕ್ಕೆ ಒತ್ತಿಕೊಂಡಿರುವ, ನಿತ್ಯಹರಿದ್ವರ್ಣದಿಂದ ಕಂಗೊಳಿಸುತ್ತಿದ್ದ ಸೂರ್ಲಬ್ಬಿ ನಾಡಿನ ಜನರ ಬದುಕು ಮಳೆ ಪ್ರವಾಹ ಇಳಿದರೂ ಸಹ ಹಿಡಿತಕ್ಕೆ ಸಿಗುತ್ತಿಲ್ಲ. ಮಹಾಮಳೆಗೆ ಬದುಕು
ಎಳ್ತ್ಕಾರಡ ಕೂಟ: ನೂತನ ಪುಸ್ತಕ ಬಿಡುಗಡೆಶ್ರೀಮಂಗಲ, ಅ. 3: ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಹಾಗೂ ದೇವಣಗೇರಿಯ ಬಿ.ಸಿ. ಹೈಸ್ಕೂಲ್‍ನ ಜಂಟಿ ಆಶ್ರಯದಲ್ಲಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ