ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ರಸ್ತೆಗಿಳಿದ ಬಿಬಿಟಿಸಿ ತಂಡಸೋಮವಾರಪೇಟೆ, ಆ. 28: ಸಿದ್ದಾಪುರದ ಬಿ.ಬಿ.ಟಿ.ಸಿ. ಸಂಸ್ಥೆಯ ವತಿಯಿಂದ ಕಳ್ಳಿಚಂಡ ಬೋಪಣ್ಣ ನೇತೃತ್ವದಲ್ಲಿ 60 ಮಂದಿಯ ತಂಡ ಸ್ವಯಂ ಪ್ರೇರಕರಾಗಿ ಮೇಕೇರಿ, ಮಕ್ಕಂದೂರು, ಮಡಿಕೇರಿಯ ಸರಕಾರಿ ಪ್ರಥಮ
ಕಾವೇರಿ ಕಾಲೇಜಿನಲ್ಲಿ ರಕ್ಷಾ ಬಂಧನಗೋಣಿಕೊಪ್ಪಲು, ಆ. 28: ಸಮಾಜದಲ್ಲಿರುವ ಜಾತಿ, ಮತ ಎಲ್ಲವನ್ನು ದಾಟಿ ನಾವು ಸೇವೆ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಪ್ರಚಾರಕ್ ಅವಿನಾಶ್ ಹೇಳಿದರು.
ಹೆಬ್ಬೆಟ್ಟಗೇರಿ ಕಾರ್ಯಾಚರಣೆಯಲ್ಲಿ ಪೊಲೀಸರ ಹರಸಾಹಸಮಡಿಕೇರಿ, ಆ. 28: ಜಿಲ್ಲೆಯಲ್ಲಿ ಮಳೆ ಪ್ರವಾಹ ದುರಂತದಲ್ಲಿ ಕೊಚ್ಚಿಹೋದ ಪ್ರದೇಶದಲ್ಲಿ ಮಡಿಕೇರಿ ಸನಿಹದ ಹೆಬ್ಬೆಟ್ಟಗೇರಿಯೂ ಒಂದು. ಇತ್ತೀಚೆಗೆ ಆ ಪ್ರದೇಶದಲ್ಲಿ ಚಂದ್ರ ಪೂಜಾರಿ ಎಂಬವರ ಮೃತ
ಕಾಟಕೇರಿಯ ನೋಟ ಭೀಭತ್ಸಕರಮಡಿಕೇರಿ, ಆ. 28: ಅತಿವೃಷ್ಟಿ, ಭೂಕುಸಿತ, ಜಲ ಸ್ಫೋಟಗಳಲ್ಲಿ ಕಾಟಕೇರಿಯ ಮೂವರು ಬಲಿಯಾಗಿ ಇನ್ನೂ ಹಲವರು ಗಂಭೀರ ಗಾಯಗೊಂಡು ನರಳಾಡುತ್ತಿರುವ ನೆನಪು ಇಡೀ ಗ್ರಾಮವನ್ನೇ ಸ್ಮಶಾನ ಮೌನಕ್ಕೆ
ಗುಡ್ಡೆಹೊಸೂರಿಗೆ ಕೃಷಿ ಸಚಿವ ಭೇಟಿಗುಡ್ಡೆಹೊಸೂರು, ಆ. 28: ರಾಜ್ಯ ಕೃಷಿ ಸಚಿವ ಶಿವಶಂಕರ ರೆಡ್ಡಿ ಮಳೆಹಾನಿಯಿಂದ ಗುಡ್ಡೆಹೊಸೂರಿನ ಬಳಿ ಮುಸುಕಿನ ಜೋಳದ ಬೆಳೆ ನಾಶವಾಗಿರುವದನ್ನು ವೀಕ್ಷಿಸಿದರು. ಈ ಸಂದರ್ಭ ಸೊಮವಾರಪೇಟೆ ತಾ.ಕೃಷಿ