ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಜನಸಂಪರ್ಕ ಸಭೆ ಕರೆಯಲು ಆಗ್ರಹ

ಸೋಮವಾರಪೇಟೆ, ನ. 15: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿಯನ್ನು ಅತಿವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಕ್ಷಣ ಜನಸಂಪರ್ಕ ಸಭೆ ನಡೆಸಿ, ಸಂತ್ರಸ್ತರ ಅಹವಾಲು