ವೀರಾಜಪೇಟೆ, ಡಿ. 26: 2264ನೇ ವನ್ಯ ಜೀವಿ ಸಪ್ತಾಹದ ಅಂಗವಾಗಿ ಪೊನ್ನಂಪೇಟೆಯ ಅರಣ್ಯ ಇಲಾಖೆಯಿಂದ ನಡೆದ ತಾಲೂಕು ಮಟ್ಟದ ರಸ ಪ್ರಶ್ನೆ ಸ್ಫರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನ ಪಿ.ಯು.ಸಿ. ವಿದ್ಯಾರ್ಥಿಗಳಾದ ಇ.ಎಸ್. ವೈಶಾಖ್ ಪ್ರಥಮ, ಇ.ಎಸ್. ಅಂಜಲಿ ತೃತೀಯ, ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಪಿ.ಎಸ್. ರೇಷ್ಮಾ ಪ್ರಥಮ, ತೃತೀಯ ಸ್ಥಾನವನ್ನು ಎಂ.ಎಸ್. ಮಹಮ್ಮದ್ ಅಜರುದ್ದೀನ್ ಹಾಗೂ ಕನ್ನಡದಲ್ಲಿ ಸಿ.ಐ.ಇಸಾಕ್ ತೃತೀಯ ಸ್ಥಾನ ಪಡೆದಿದ್ದಾರೆ.