ಸೋಮವಾರಪೇಟೆ ಠಾಣೆಗೆ ಆಗಮಿಸಲು ಠಾಣಾಧಿಕಾರಿಗಳ ಹಿಂದೇಟು!ಸೋಮವಾರಪೇಟೆ, ನ.21: ಜಿಲ್ಲೆಯ ಇತರ ಪೊಲೀಸ್ ಠಾಣೆಗಳಿಗೆ ಹೋಲಿಸಿದರೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಲು ಠಾಣಾಧಿಕಾರಿ ಗಳು ಹಿಂದೇಟು ಹಾಕುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಕಳೆದ 50 ದಿನಗಳಿಂದ ಸೋಮವಾರಪೇಟೆ
ಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿ ಗಣಪತಿ ದೇವಾಲಯದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬ ಆಚರಿಸಲಾಗುವದು. ಮಡಿಕೇರಿ, ನ.21: ಇಲ್ಲಿನಕನ್ನಂಡಬಾಣೆಯಲ್ಲಿರುವ ಶ್ರೀ ದೃಷ್ಟಿ ಗಣಪತಿ ದೇವಾಲಯದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬ ಆಚರಿಸಲಾಗುವದು. ತಾ. 23ರಂದು ರಾತ್ರಿ 7.30 ಗಂಟೆಗೆ ನೆರೆ ಕಟ್ಟುವದು, 8.30ಕ್ಕೆ ಕದಿರು
ಕಸಾಪದಿಂದ ಇಂದು ಸನ್ಮಾನ ಬಹುಮಾನ ವಿತರಣೆಸೋಮವಾರಪೇಟೆ,ನ.21: ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 22ರಂದು (ಇಂದು) ಅಪರಾಹ್ನ 3 ಗಂಟೆಗೆ ಸ್ಥಳೀಯ ಪತ್ರಿಕಾಭವನ ಸಭಾಂಗಣದಲ್ಲಿ ಸಾಧಕರಿಗೆ ಸನ್ಮಾನ
ಕೇಂದ್ರದ ಪರಿಹಾರದಲ್ಲಿ ಕೊಡಗಿಗೆ ಹೆಚ್ಚಿಗೆ ನೀಡಲು ಆಗ್ರಹಮಡಿಕೇರಿ, ನ.21 : ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ಕಳೆದಿದ್ದರೂ, ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ ಎಂದು ಕೊಡಗು ಪ್ರಕೃತಿ
ಭಾಗಮಂಡಲ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳ ಪರಿಶೀಲನೆಮಡಿಕೇರಿ, ನ. 21: ಭಾಗಮಂಡಲ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಹೊಸ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವಂತೆ ಕೋರಿ ಕಾವೇರಿ ಜನ್ಮ ಭೂಮಿ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿಯಾದ