ಇಂದಿರಾಗಾಂಧಿ ಜನ್ಮದಿನ ಆಚರಣೆ

ಸೋಮವಾರಪೇಟೆ, ನ. 21: ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 101ನೇ ಜನ್ಮದಿನವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು

ಕಳತ್ಮಾಡುವಿನಲ್ಲಿ ಸ್ವಚ್ಛತಾ ಕಾರ್ಯ

ಗೋಣಿಕೊಪ್ಪಲು, ನ. 21: ಗೋಣಿಕೊಪ್ಪಲು ಗಜ ಮುಖ ಸ್ವಸಹಾಯ ಸಂಘದ ವತಿಯಿಂದ ಮೂರನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಇತ್ತೀಚೆಗೆ ಕಳತ್ಮಾಡುವಿನ ಗ್ರಾಮ ದೇವಸ್ಥಾನಗಳಲೊಂದಾದ ಐಯ್ಯಪ್ಪ ದೇವಸ್ಥಾನದ ಸುತ್ತ