ಮಡಿಕೇರಿ, ಜ. 1: ಬೆಂಗಳೂರು ಶಿವಾಜಿನಗರದ ಗಣೇಶ್ ಬಾಗ್‍ನಲ್ಲಿ ರೋಟರಿ ಸಂಸ್ಥೆಯಿಂದ ಅರ್ಹ ಫಲಾನುಭವಿಗಳಿಗೆ ತಾ. 3 ರಿಂದ ಕೃತಕ ಅಂಗಾಂಗಗಳ ಜೋಡಣೆ ಶಿಬಿರವಿದ್ದು, ಆಸಕ್ತರು ಪ್ರಯೋಜನ ಪಡೆಯಲು ರೋಟರಿ ಅಧ್ಯಕ್ಷ ಓ.ಎಸ್. ಚಿಂಗಪ್ಪ (ನಿವೃತ್ತ ಮೇಜರ್) ಅವರನ್ನು 9845331431 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.