ಕೊಡಗಿಗಾಗಿ ನಾವು : ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ

ಮಡಿಕೇರಿ, ನ. 22: ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಓಂಕಾರ ಸದನದಲ್ಲಿ ಕೊಡಗಿಗಾಗಿ ನಾವು ಸಾಹಿತ್ಯ, ಸಾಂಸ್ಕೃತಿಕ ಜಾಗೃತಿ ಕಾರ್ಯಕ್ರಮ ನಡೆಯಿತು.ಇದರ ಪ್ರಯುಕ್ತ

ಭಾಷಾ ಬಳಕೆ ಬರವಣಿಗೆಯಲ್ಲಿ ಸ್ಪಷ್ಟತೆ ಇರಲಿ: ಕಿರಣ್‍ಕುಮಾರ್

ಸೋಮವಾರಪೇಟೆ, ನ. 22: ಕನ್ನಡ ಸೇರಿದಂತೆ ಯಾವದೇ ಭಾಷೆಯ ಬಳಕೆ-ಬರವಣಿಗೆಯಲ್ಲಿ ಸ್ಪಷ್ಟತೆ ಇರಬೇಕು ಎಂದು ಬರಹಗಾರ ಹಾಗೂ ಉದ್ಯಮಿ ಕಿರಣ್‍ಕುಮಾರ್ ಅಭಿಪ್ರಾಯಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ