ತಾ. 14ರ ತನಕ ಹೆಸರು ಸೇರ್ಪಡೆ ಮಡಿಕೇರಿ, ಏ.2 : ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ತಾ. 14 ರ ವರೆಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ. ಹದಿನೆಂಟು
ಮೊದಲು ಕಾಲೋನಿಗೆ ರೋಡ್ ಮಾಡಿ..,ಆಮೇಲೆ ವೋಟ್ ಕೇಳೋಕೆ ಬನ್ನಿ...’ಸೋಮವಾರಪೇಟೆ,ಏ.2: ‘ಮೊದಲು ಕಾಲೋನಿಗೆ ರೋಡ್ ಮಾಡಿಕೊಡಿ, ಆಮೇಲೆ ವೋಟ್ ಕೇಳೋಕೆ ಬನ್ನಿ’ ಎಂದು ಸಮೀಪದ ಹಾನಗಲ್ಲು ಗ್ರಾಮ, ಸಿದ್ದಾರ್ಥ ಬಡಾವಣೆಯ ಆದಿಕರ್ನಾಟಕ ಸಂಘ(ಬಲಗೈ)ದ ಪದಾಧಿಕಾರಿಗಳು ಜನಪ್ರತಿನಿಧಿಗಳಿಗೆ ಎಚ್ಚರಿಕೆ
ಅಧಿಕಾರ ಸ್ವೀಕಾರಮಡಿಕೇರಿ, ಏ. 2: ಜಿಲ್ಲೆಯ ನೂತನ ಉಪ ವಿಭಾಗಾಧಿಕಾರಿಯಾಗಿ ರಮೇಶ್ ಪಿ.ಕೊನರೆಡ್ಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೊನರೆಡ್ಡಿ ಅವರು ಹಿಂದೆ ಧಾರವಾಡ ಜಿಲ್ಲೆಯ ನಗರಾಭಿವೃದ್ಧಿ ಕೋಶದಲ್ಲಿ ಯೋಜನಾ ನಿರ್ದೇಶಕರಾಗಿ,
ರಾಜಕೀಯ ಪಕ್ಷಗಳ ಸುದ್ದಿ ಕಾಂಗ್ರೆಸ್ಗೆ ರಾಜೀನಾಮೆ ಸೋಮವಾರಪೇಟೆ, ಏ. 2: ಬೇಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ, ವಲಯ ಕಾಂಗ್ರೆಸ್ ಮುಖಂಡ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಲಹಾ ಸಮಿತಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ಕಿಬ್ಬೆಟ್ಟ ಗ್ರಾಮದ
ಬ್ಯಾಂಕ್ ಮೇನೇಜರ್ ಮೇಲೆ ಹಲ್ಲೆ: ಕೊಲೆ ಬೆದರಿಕೆಮೂರು ಮಂದಿಗೆ ಸಜೆ ವೀರಾಜಪೇಟೆ ಏ:2 ಬಿರುನಾಣಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಪಿ.ಆರ್.ರವಿಕಾಂತ್ ಎಂಬವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಅದೇ ಗ್ರಾಮದ ಮುತ್ತಣ್ಣ,