ಎಸ್‍ಡಿಪಿಐ ವತಿಯಿಂದ ಪ್ರತಿಭಟನೆ

ಸಿದ್ದಾಪುರ, ಜ. 13: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಘಪರಿವಾರ ಹಿಂಸಾ ರಾಜಕೀಯದಲ್ಲಿ ನಿರತರಾಗಿದೆ ಎಂದು ಆರೋಪಿಸಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ

ಕಾಡಾನೆಗಳ ಹಾವಳಿ ತಡೆಗಟ್ಟಲು ಸಭೆ

ಸಿದ್ದಾಪುರ, ಜ. 13: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಸಿದ್ದಾಪುರ, ಮಾಲ್ದಾರೆ, ಕರಡಿಗೋಡು, ಗುಹ್ಯ, ಇಂಜಲಗರೆ, ಅಮ್ಮತ್ತಿ, ಕಣ್ಣಂಗಾಲ, ಪಾಲಿಬೆಟ್ಟ ಸೇರಿದಂತೆ

ಅಷ್ಟಮಂಗಲ ಪ್ರಶ್ನೆಗೆ ಆಗ್ರಹ

ನಾಪೋಕ್ಲು, ಇತಿಹಾಸದಲ್ಲಿ ಕಂಡು ಬಂದಂತೆ ತಲಕಾವೇರಿ ಕ್ಷೇತ್ರದಲ್ಲಿ ಮಣವಟ್ಟೀರ, ಮಂಡೀರ ಹಾಗೂ ಪಟ್ಟಮಾಡ ಕುಟುಂಬಸ್ಥರು, ತಕ್ಕ ಮುಖ್ಯಸ್ಥರಾಗಿದ್ದು, ಅಮ್ಮಕೊಡವ ಪೂಜೆ ಸಲ್ಲಿಸುತ್ತಿದ್ದು, ಇದೀಗ ಬದಲಾದ ಸನ್ನಿವೇಶದಲ್ಲಿ ಅಷ್ಟಮಂಗಲ