ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಕ್ಯಾಪ್ ವಿತರಣೆ

ಮಡಿಕೇರಿ, ಅ. 20: ಸರಕಾರಿ ಪದವಿಪೂರ್ವ ಕಾಲೇಜು ನಾಪೋಕ್ಲುವಿನಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಮಡಿಕೇರಿಯ ಅರುಣ್ ಸ್ಟೋರ್ಸ್‍ನ ಮಾಲೀಕ ಅರುಣ್ ಅವರು ಕೊಡುಗೆಯಾಗಿ ನೀಡಿದ ಕ್ಯಾಪ್‍ಗಳ ವಿತರಣಾ