ಸಂತ ಮೈಕಲರ ವಾರ್ಷಿಕೋತ್ಸವ

ಮಡಿಕೇರಿ, ಅ. 22: ನಗರದ ಸಂತ ಮೈಕಲರ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಕಳೆದ 3 ದಿನಗಳಿಂದ ಭಕ್ತಾದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಿದ್ಧತೆ ನಡೆಸಿದ್ದರು.

ಚಂಗ್ರಾಂದಿ ಪತ್ತಾಲೋದಿ ಜನೋತ್ಸವದಲ್ಲಿ ಜನಮನ ಸೂರೆಗೊಂಡ ಸಾಂಸ್ಕøತಿಕ ಕಾರ್ಯಕ್ರಮ

ಶ್ರೀಮಂಗಲ, ಅ. 22: ಕೊಡವ ಸಂಸ್ಕøತಿಯನ್ನು ಅನಾವರಣಗೊಳಿಸುವ ಪಲ್‍ಂಬು, ಮುಕ್ಕಾಲಿ, ತಳಿಯತ್ ಅಕ್ಕಿ ಬೊಳ್‍ಚ, ಪೋಳಿಯ, ತೊಮ್ಮಡ, ತೋಕ್, ಒಡಿಕತ್ತಿ, ಕದ್ ಎಡ್‍ಪ ಕುತ್ತಿ, ಕೊಯಿಕತ್ತಿ ಸೇರಿದಂತೆ

ವೀರಾಜಪೇಟೆ ಗೌಡ ಸಮಾಜದಿಂದ ಕೈಲು ಮುಹೂರ್ತ ಸಂತೋಷಕೂಟ

ವೀರಾಜಪೇಟೆ, ಅ.22: ಆಧುನಿಕತೆಯನ್ನು ಪ್ರತಿಬಿಂಬಿಸುವ ಸಮುದಾಯದ ಸಂಸ್ಕøತಿ, ಪರಂಪರೆ, ಪದ್ಧತಿಯನ್ನು ಉಳಿಸಿ ಬೆಳೆಸುವ ಕಾರ್ಯ ಸಮುದಾಯದಿಂದಲೇ ಆಗಬೇಕು. ಸಮುದಾಯದ ಪ್ರತಿಯೊಬ್ಬರಲ್ಲು ಈ ಆಸಕ್ತಿ ಮೂಡಿಬರಬೇಕು ಎಂದು ಮೈಸೂರು