ಕಾಫಿ ಮಂಡಳಿಯಿಂದ ಕೇಂದ್ರಕ್ಕೆ ರೂ. 620 ಕೋಟಿ ಪ್ರಸ್ತಾವನೆ

ಮಡಿಕೇರಿ, ಫೆ. 7: ಕಾಫಿ ಬೆಳೆ ಹಾಗೂ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಕಾಫಿ ಮಂಡಳಿ ವತಿಯಿಂದ ಕೇಂದ್ರ ಸರ್ಕಾರಕ್ಕೆ ರೂ. 620 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ