ಕ್ಷೇತ್ರ ಅಭಿವೃದ್ಧಿಯಿಂದ ದೈವ ಅಪರಾಧಗಳೇ ಅಧಿಕವಾಗಿದೆ

ಮಡಿಕೇರಿ, ಮೇ 24: ಇತ್ತೀಚಿನ ವರ್ಷಗಳಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದ ತೀರ್ಥ ಕ್ಷೇತ್ರದ ಬ್ರಹ್ಮಕುಂಡಿಕೆಗೆ ಬರುವ ಜಲ ಮೂಲಕ್ಕೂ ತಡೆಯಾಗಿದ್ದು, ಮೇಲ್ನೊಟಕ್ಕೆ ಸನ್ನಿಧಿಯು