ತಿಳಿದವರಾಡಿದರು ಮಾನವ ಸಂಕಲ್ಪವೊಂದಿದ್ದರೆ ದೈವ ಚಿತ್ತ ಬೇರೆಯೇ ಇರುತ್ತದೆ ಚುನಾವಣಾ ದೊಂಬರಾಟ

ಬೀದಿಯಲ್ಲಿ ದೊಂಬರಾಟ ನಡೆಯುತ್ತಿರುತ್ತದೆ, ತಂತಿಯ ಮೇಲೆ ನಡೆಯುವದು, ಮರ್ಕಟನನ್ನು ಆಟವಾಡಿಸುವದು, ಕೋಲೆ ಬಸವನಾಟ, ಬಾಲಕ-ಬಾಲಕಿಯರಿಂದ ಸಾಹಸಗಳು-ನೋಡುಗರಿಗೆ ಅತ್ಯಾಕರ್ಷಣೀಯ. ಕರ್ನಾಟಕದ ಈಗಿನ ಚುನಾವಣಾ ಕಣ ಇದೇ ರೀತಿಯ ದೊಂಬರಾಟದಂತಾಗಿದೆ.

ಜವಾಬ್ದಾರಿ ಅರಿತು ಮತದಾನದಲ್ಲಿ ಪಾಲ್ಗೊಳ್ಳಲು ಕರೆ

ಸೋಮವಾರಪೇಟೆ, ಏ. 8: ಪ್ರತಿಯೊಬ್ಬ ನಾಗರಿಕನೂ ಸಹ ತನ್ನ ಜವಾಬ್ದಾರಿಯನ್ನು ಅರಿತು ಮತದಾನ ಮಾಡಬೇಕು. ಮತದಾನ ಮಾಡದಿರುವ ತೀರ್ಮಾನಕ್ಕೆ ಯಾರೂ ಬರಬಾರದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.

ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ಅಸ್ತಿತ್ವಕ್ಕೆ

ಮಡಿಕೇರಿ, ಏ. 8: ಕೊಡಗು ಜಿಲ್ಲೆಯ ಮಹಿಳೆಯರಲ್ಲಿ ಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್‍ನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಆಸಕ್ತ ಫುಟ್ಬಾಲ್

224 ಕ್ಷೇತ್ರಗಳಲ್ಲಿ ಎಂಇಪಿ ಸ್ಪರ್ಧೆ ಹೆಚ್.ಡಿ. ಬಸವರಾಜು ಮಾಹಿತಿ

ಮಡಿಕೇರಿ, ಏ. 8: ನಿರಂತರವಾಗಿ ದೇಶವನ್ನು ಆಳಿರುವ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ ಮೂಲಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ

ಜೆಡಿಎಸ್ ಕ್ಷೇತ್ರ ಸಮಿತಿಗೆ ಆಯ್ಕೆ

ಸೋಮವಾರಪೇಟೆ, ಏ. 8: ಜೆಡಿಎಸ್‍ನ ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಮಹೇಶ್ ಮತ್ತೂರು ಆಯ್ಕೆ ಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿ ಯಾಗಿ ಹಿತ್ತಲಕೇರಿ ಪ್ರಸನ್ನ, ಕುಶಾಲನಗರ ಅಲ್ಪಸಂಖ್ಯಾತ ಘಟಕ