ಕೇರಳದಿಂದ ಕೂಟುಹೊಳೆ ಸೇತುವೆಗೆ ಕರ್ನಾಟಕದ ಆಕ್ಷೇಪ

ಮಡಿಕೇರಿ, ಮೇ 26: ಕೊಡಗಿನ ಮುಖಾಂತರ ಕರ್ನಾಟಕ-ಕೇರಳ ನಡುವೆ ಸಂಪರ್ಕ ಕಲ್ಪಿಸುವ ಶತಮಾನಗಳ ಹಿನ್ನೆಲೆಯ ಮಾಕುಟ್ಟ ಗಡಿ ಕೂಟುಹೊಳೆಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆ ಕಾಮಗಾರಿ