ಬೇಡ ಎಂದು ಹೆತ್ತ ಮಗುವನ್ನು ಅನಾಥ ಮಾಡಬೇಡಿ

ಮಡಿಕೇರಿ, ಫೆ. 26: ಈ ಸಮಾಜದಲ್ಲಿ ಮಕ್ಕಳಿಲ್ಲವೆಂದು ಕೊರಗುವ ಮಂದಿ ಸಾಕಷ್ಟಿದ್ದಾರೆ. ಮಕ್ಕಳನ್ನು ಪಡೆಯುವದಕ್ಕಾಗಿ ದೇವರಿಗೆ ಪೂಜೆ, ಹರಕೆ ಕಟ್ಟಿಕೊಳ್ಳುವವರೂ ಲೆಕ್ಕವಿಲ್ಲದಷ್ಟು ಕಾಣಸಿಗುತ್ತಾರೆ.ಆದರೆ, ವಿಷಾದದ ಸಂಗತಿ ಎಂದರೆ