ಅಡ್ಡಾದಿಡ್ಡಿ ದನಗಳು: ತಲಕಾವೇರಿ ಕ್ಷೇತ್ರದಲ್ಲಿ ಬೀಡಾಡಿ ದನಗಳು ಅತ್ತಿಂದಿತ್ತ ಓಡಾಡುತ್ತಿರುವದರಿಂದ ಯಾತ್ರಿಕರಿಗೆ ಅಡ್ಡಿಯಾಗುತ್ತಿದೆ.

-ದೇವಿಪ್ರಸಾದ್ ಕುದುಪಜೆಸ್ವಚ್ಛತಾ ಕಾರ್ಯ: ಸ್ವಚ್ಛತಾ ಕಾರ್ಯಕ್ರಮಕ್ಕೆ ಹಾಕತ್ತೂರುವಿನಲ್ಲಿ ಗ್ರಾಮ ಪಂಚಾಯಿತಿ ಹಾಗೂ ತ್ರಿನೇತ್ರ ಯುವಕ ಸಂಘದ ಸಹಯೋಗದಲ್ಲಿ ಚಾಲನೆ ನೀಡಲಾಯಿತು.

-ಪಿ.ಪಿ. ಸುಕುಮಾರ್Éಕೆಸರು ಗದ್ದೆ...!: ಮೂರ್ನಾಡುವಿನಿಂದ ಕುಂಬಳದಾಳುವಿಗೆ ತೆರಳುವ ರಸ್ತೆ ಕೆಸರು ಗದ್ದೆಯಾಗಿದ್ದು, ನಾಟಿ ಕಾರ್ಯ ಮಾಡಲು ಯೋಗ್ಯವಾಗಿದೆ.

-ಗಣಪತಿ, ಹೆಬ್ಲಿಕಾಡ್

ಕೆಸರು ತುಂಬಿದ ಗುಂಡಿಗಳಿಂದ ತೊಂದರೆ: ಬೆಟ್ಟಗೇರಿ ಉದಯ ಶಾಲೆ ಹೋಗುವ ರಸ್ತೆ ಕೆಸರು ತುಂಬಿದ ಗುಂಡಿಗಳು ಶಾಲಾ ಮಕ್ಕಳಿಗೂ, ಸಾರ್ವಜನಿಕರಿಗೂ ಹಾಗೂ ವಾಹನ ಸವಾರರಿಗೂ ತೊಂದರೆ ಆಗಿದೆ.

-ಚಳಿಯಂಡ ನಿತಿನ್ ನಾಚಪ್ಪ