ಅಭಯಾರಣ್ಯದೊಳಗೆ ಚಾರಣ ನಿಷೇಧಕರಿಕೆ, ಫೆ. 2: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆ ಆರಂಭವಾದ ಹಿನ್ನೆಲೆ ಕಾಡ್ಗಿಚ್ಚು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಅರಣ್ಯ ಪಡೆ
ಚೂರಿಯಾಲು ಪನ್ನಂಗಾಲತಮ್ಮೆ ರಸ್ತೆ ಉದ್ಘಾಟನೆವೀರಾಜಪೇಟೆ, ಫೆ.2: ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಸಂದರ್ಭ ತೋಟದ ಮಾಲೀಕರು ರಸ್ತೆಗೆ ಸೇರಿದ ಜಾಗವನ್ನು ಬಿಟ್ಟು ಕೊಟ್ಟು ಸಹಕಾರ ನೀಡುವಂತಾಗಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ
ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಶ್ರೀಮಂಗಲ, ಫೆ. 2: ಬೇಗೂರು ಮಾಪಿಳ್ಳೆತೋಡುವಿನ ಸ್ನೇಹ ಯುವಕ ಸಂಘದ ಆಶ್ರಯದಲ್ಲಿ ತಾ. 9 ರಂದು ಹೊನಲು ಬೆಳಕಿನ ಜಿಲ್ಲಾಮಟ್ಟದ ಗ್ರಾಮಾಂತರ ವಾಲಿಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿದೆ ಆಸಕ್ತ
ತಾ. 17 ರಂದು ‘ವಧು ವರರ ಸಮಾವೇಶ’ಮಡಿಕೇರಿ ಫೆ.2 :ಕೊಡಗು ಗೌಡ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ 11ನೇ ವರ್ಷದ ಅರೆಭಾಷೆ ಗೌಡ ಜನಾಂಗದ ‘ವಧು-ವರರ ಸಮಾವೇಶ’ ತಾ. 17 ರಂದು ನಗರದ ಕೊಡಗು
ಪಿಹೆಚ್ಡಿ ಪದವಿಗೋಣಿಕೊಪ್ಪ ವರದಿ, ಫೆ. 2 : ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಎಚ್. ಎಂ. ಕಾವೇರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಪ್ರೊ. ಹಿ.