ಮೆರವಣಿಗೆಯಲ್ಲಿ ಕೊಡಗಿನ ಕಲಾವಿದರುಗೋಣಿಕೊಪ್ಪ ವರದಿ, ಫೆ. 19: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಕಾರ್ಯ ಕ್ರಮದ ಮೆರವಣಿಗೆಯಲ್ಲಿ ಕೊಡಗಿನ ಕಲಾವಿದರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಕೊಡವ ಸಾಂಪ್ರದಾಯಿಕ
ಸಾಲ ಮನ್ನಾ; ದಾಖಲೆ ಸಲ್ಲಿಸಲು ಮನವಿಮಡಿಕೇರಿ, ಫೆ. 19: ಕರ್ನಾಟಕ ರಾಜ್ಯ ಸರ್ಕಾರದ ಸಾಲ ಮನ್ನಾ ಯೊಜನೆ-2018 ರಡಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‍ನಿಂದ ಅಲ್ಪಾವಧಿ
ಹೆಬ್ಬಾಲೆ ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮಕಂಪ್ಯೂಟರ್ ಯುಗದಲ್ಲಿ ಇಂಗ್ಲೀಷ್ ಭಾಷೆ ಅನಿವಾರ್ಯ : ಶಾಸಕ ರಂಜನ್ ಹೆಬ್ಬಾಲೆ, ಫೆ. 19: ಇಂದಿನ ಕಂಪ್ಯೂಟರ್ ಯುಗದಲ್ಲಿ ಬದುಕಿನ ಭಾಷೆಯಾಗಿ ಇಂಗ್ಲೀಷ್ ಅನಿವಾರ್ಯ ವಾಗಿದೆ ಎಂದು ಶಾಸಕ
ಅರೆಭಾಷೆ ಸಾಂಸ್ಕøತಿಕ ಸಿರಿ: ಪೂರ್ವಭಾವಿ ಸಭೆಭಾಗಮಂಡಲ, ಫೆ. 19: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕøತಿಕ ಅಕಾಡೆಮಿ ಮತ್ತು ಭಾಗಮಂಡಲ ನಾಡು ಗೌಡ ಸಮಾಜ ಇವರ ವತಿಯಿಂದ ಭಾಗಮಂಡಲದಲ್ಲಿ ಜಿಲ್ಲಾಮಟ್ಟದ ಅರೆಭಾಷೆ ಸಾಂಸ್ಕøತಿಕ
ಶುಭ ವಿವಾಹಚಿ| ಪ್ರಮೋದ್ ಸೌ| ಸೌಮ್ಯ ಗೋಣಿಕೊಪ್ಪಲಿನ ವಿ.ಟಿ. ಶ್ರೀನಿವಾಸ್-ಶಾಂತ ದಂಪತಿಗಳ ಪುತ್ರ ಪ್ರಮೋದ್‍ಕುಮಾರ್ ಹಾಗೂ ಚಿನ್ನಪ್ಪ-ಅನ್ನಪೂರ್ಣ ದಂಪತಿಗಳ ಪುತ್ರಿ ಸೌಮ್ಯ ಇವರುಗಳ ವಿವಾಹ ತಾ. 17 ರಂದು ಗೋಣಿಕೊಪ್ಪಲಿನ