ನಾಳೆ ಎಮ್ಮೆಮಾಡು ಉರೂಸ್ಗೆ ಚಾಲನೆಮಡಿಕೇರಿ, ಫೆ. 20: ಸರ್ವ ಧರ್ಮ ಸಮನ್ವಯತೆಯನ್ನು ಸಾರುತ್ತಾ ವರ್ಷಂಪ್ರತಿ ಹಝ್ರತ್ ಸೂಫೀ ಶಹೀದ್(ರ) ಮತ್ತು ಸಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮಿ(ರ) ಹಾಗೂ ಇತರ ಮಹಾನುಭಾವರ
ಹುತಾತ್ಮ ಸೈನಿಕರ ಸ್ಮರಣೆ ದಿನ ಪಟಾಕಿ ಸಿಡಿಸಿದ ಆರೋಪಸೋಮವಾರಪೇಟೆ, ಫೆ. 20: ಕಾಶ್ಮೀರದ ಪುಲ್ವಾಮದಲ್ಲಿ ಫೆ. 14ರಂದು ನಡೆದ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಫೆ. 15ರಂದು ಪಟ್ಟಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದು, ಅದೇ
ಪ್ರಶ್ನೆ ಪತ್ರಿಕೆ ವಿತರಣೆನಾಪೋಕ್ಲು, ಫೆ. 20: 2018-19ರ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ತಾ. 23 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ಮಡಿಕೇರಿಯಲ್ಲಿ ಪೂರ್ವಾಹ್ನ 10
ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಸಲ್ಲದುಗೋಣಿಕೊಪ್ಪಲು, ಫೆ. 20: ಸಿದ್ದಾಪುರದ ತೋಟದಲ್ಲಿ ನಡೆದ ಸಂಧ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವಂತೆ ಇಲಾಖೆ ಕ್ರಮ
ವೆಂಕಟರಮಣ ಸೊಸೈಟಿಯಿಂದ ರೂ. 8.53 ಲಕ್ಷ ನೆರವುಮಡಿಕೇರಿ, ಫೆ. 19: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಡಿಕೇರಿ ಶಾಖೆ ವತಿಯಿಂದ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ನೆರವು ವಿತರಿಸಲಾಯಿತು. ಇಲ್ಲಿನ