ಯೂಥ್ ಪಾರ್ಲಿಮೆಂಟ್ಗೆ ಆಯ್ಕೆಪೆರಾಜೆ, ಫೆ. 19: ಕೇಂದ್ರ ಸರಕಾರದ ವತಿಯಿಂದ ನಡೆಯುತ್ತಿರುವ ನ್ಯಾಷನಲ್ ಯೂಥ್ ಪಾರ್ಲಿಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೃಷ್ಣಪ್ರಕಾಶ್ ಪೆರುಮುಂಡ ಆಯ್ಕೆಗೊಂಡಿದ್ದಾರೆ. ತಾ. 27 ರಂದು ಪ್ರಧಾನಿ ನರೇಂದ್ರ
ಕಬ್ಬಿಣ ಸೇತುವೆಯಿಂದ ಕೆಳ ಜಿಗಿದ ಕಾರುಸೋಮವಾರಪೇಟೆ, ಫೆ. 19: ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ, ಐಗೂರು-ಕಬ್ಬಿಣ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕೆಳ ಜಿಗಿದು, ಅದೃಷ್ಟವಶಾತ್ ಯಾವದೇ
ನದಿಗೆ ಕಾಫಿ ಕಲುಷಿತ ನೀರುಮಡಿಕೇರಿ, ಫೆ. 19: ಕಾಫಿ ಪಲ್ಪಿಂಗ್‍ನ ಸಮಯದಲ್ಲಿ ಕೊಡಗಿನ ಹಲವೆಡೆ ಸಮೀಪದ ನದಿಗೆ ಪಲ್ಪಿಂಗ್‍ನ ವಿಷಕಾರಿ ತ್ಯಾಜ್ಯವನ್ನು ಕೆಲವು ಕಾಫಿ ತೋಟ ಮಾಲೀಕರು ಹರಿಸುತ್ತಿದ್ದು, ಇದರ ಬಗ್ಗೆ
ದಿನೇ ದಿನೇ ಸೊರಗುತ್ತಿದೆ ಃSಓಐನ ಸ್ವರಮಡಿಕೇರಿ, ಫೆ. 19: ಭಾರತೀಯ ದೂರಸಂಪರ್ಕ ಇಲಾಖೆಯ ಅಧೀನದಲ್ಲಿದ್ದ ದೇಶದ ದೂರವಾಣಿ ವ್ಯವಸ್ಥೆಯು, ಗ್ರಾಹಕರಿಗೆ ಉತ್ತಮ ಸೇವೆಯೊಂದಿಗೆ ದೇಶದ ಉದ್ದಗಲಕ್ಕೂ ತನ್ನ ಸಂಪರ್ಕ ಜಾಲವನ್ನು ಪಸರಿಸಿಕೊಂಡಿತ್ತು. ಆನಂತರದಲ್ಲಿ
ಕೊಡಗಿನ ಗಡಿಯಾಚೆಸೂರ್ಯಕಿರಣ್ ಪತನ : ಕಮಾಂಡರ್ ಸಾವು ಬೆಂಗಳೂರು, ಫೆ. 19: ಏರೋ ಇಂಡಿಯಾ 2019 ಆರಂಭಕ್ಕೂ ಮುನ್ನಾದಿನವೇ ಸಂಭವಿಸಿರುವ ಸೂರ್ಯಕಿರಣ್ ಯುದ್ಧ ವಿಮಾನಗಳ ಪತನ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ