ಸಿಎನ್ಸಿ ಹೋರಾಟಕ್ಕೆ ಕೆಲ ಕುತಂತ್ರಿಗಳಿಂದ ಅಡ್ಡಿಮಡಿಕೇರಿ, ಡಿ. 2: ಕಳೆದ 28 ವರ್ಷಗಳಿಂದ ಕೊಡವ ನಾಡು, ನುಡಿ, ಸಂಸ್ಕøತಿಗಾಗಿ ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿರುವ ಕೊಡವ ನ್ಯಾಷನಲ್ ಕೌನ್ಸಿಲ್‍ನ ಹೋರಾಟಕ್ಕೆ ಕೆಲ
ಚತುರ ಪುಟಾಣಿಗಳ ಚದುರಂಗದಾಟ... ಕುಶಾಲನಗರ, ಡಿ. 2: ಪುಟಾಣಿ ಕುಟುಂಬ ಸದಸ್ಯರು ಚೆಸ್ ಪಂದ್ಯಾಟದಲ್ಲಿ ತೊಡಗಿಸಿಕೊಂಡು ಇದೀಗ ರಾಷ್ಟ್ರೀಯ ಮಟ್ಟದ ಆಟಗಾರರಾಗಿ ಹೊರಹೊಮ್ಮುವ ಮೂಲಕ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೊಸದೊಂದು ಗರಿ
ಗಮನ ಸೆಳೆದ ವಿನೂತನ ಓಟದ ಸ್ಪರ್ಧೆಗೋಣಿಕೊಪ್ಪ ವರದಿ, ಡಿ.2 : ಪಾಲಿಬೆಟ್ಟದಲ್ಲಿ ದ ಕೂರ್ಗ್ ವೆಲ್‍ನೆಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಬರಿಗಾಲು (ದ ಬೇರ್‍ಫೂಟ್ ಮ್ಯಾರಥಾನ್) ಓಟ ಸ್ಪರ್ಧೆಯಲ್ಲಿ ನೂರಾರು ಕ್ರೀಡಾಪಟುಗಳು ಪಾಲ್ಗೊಂಡು
ಮುಕ್ತ ವಾತಾವರಣ ಮೂಡಿಸಲು ಕರೆಸೋಮವಾರಪೇಟೆ, ಡಿ. 2: ವಿದ್ಯಾರ್ಥಿಗಳಿಗೆ ಒತ್ತಡ ಮುಕ್ತ ವ್ಯಾಸಂಗ ಮಾಡುವಂತಹ ವಾತಾವರಣ ನಿರ್ಮಿಸಬೇಕು ಎಂದು ನಾಪೋಕ್ಲು ಲಯನ್ಸ್ ಸಂಸ್ಥೆಯ ಮಾಜೀ ಅಧ್ಯಕ್ಷೆ ರತ್ನ ಚರ್ಮಣ್ಣ ಅಭಿಪ್ರಾಯಿಸಿದರು. ಇಲ್ಲಿನ ಜ್ಞಾನವಿಕಾಸ
ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲು ಕರೆಸೋಮವಾರಪೇಟೆ, ಡಿ. 2: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಕರೆ