ಪೊನ್ನತ್ಮೊಟ್ಟೆಯಲ್ಲಿ ಶಿವಾಜಿ ಜಯಂತಿಮಡಿಕೇರಿ, ಫೆ. 24: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪೊನ್ನತ್‍ಮೊಟ್ಟೆಯ ಶ್ರೀ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್.
ಜೂನ್ನಲ್ಲಿ ಸಂತ್ರಸ್ತರಿಗೆ 25 ಮನೆಗಳ ಹಸ್ತಾಂತರ : ರೋಟರಿ ಭರವಸೆಮಡಿಕೇರಿ, ಫೆ. 24: ರೋಟರಿ ಜಿಲ್ಲೆ 3181 ನ ವತಿಯಿಂದ ಮೊದಲ ಹಂತದಲ್ಲಿ ನಿರ್ಮಾಣಗೊಳ್ಳುತ್ತಿರುವ 25 ಮನೆಗಳನ್ನು ಮಳೆ ಹಾನಿಯ ಅರ್ಹ ಸಂತ್ರಸ್ತ ಕುಟುಂಬಗಳಿಗೆ ಜೂನ್ ತಿಂಗಳಿನಲ್ಲಿ
ಭಯೋತ್ಪಾದಕರ ಧಾಳಿ: ಖಂಡನಾ ಸಭೆಚೆಟ್ಟಳ್ಳಿ, ಫೆ. 24: ಸಮೀಪದ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸ ಸುನ್ನಿ ಬಾಲ ಸಂಘ ಕಾಶ್ಮೀರದಲ್ಲಿ ಭಾರತದ ಸೈನಿಕರ ಮೇಲೆ ನಡೆದ ಪಾಕಿಸ್ತಾನದ ಭಯೋತ್ಪಾದಕರ ಧಾಳಿಯನ್ನು ಖಂಡಿಸಿದರು. ಧಾಳಿಯಲ್ಲಿ
ಸಂಧ್ಯಾಳ ಮನೆಗೆ ಕಾಂಗ್ರೆಸ್ ಪ್ರಮುಖರ ಭೇಟಿಸಿದ್ದಾಪುರ, ಫೆ. 24: ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರಿಂದ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಅಪ್ರಾಪ್ತ ಬಾಲಕಿ ಸಂಧ್ಯಾಳ ನಿವಾಸಕ್ಕೆ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್
ರೈಲ್ವೆ ಮಾರ್ಗದ ಚಿಂತೆ ಬಿಡಿ : ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಗ್ರಾಮಸ್ಥರ ಆಗ್ರಹ ಮಡಿಕೇರಿ, ಫೆ. 24: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಈಗಾಗಲೇ ಜನರು ತತ್ತರಿಸಿ ಹೋಗಿದ್ದು, ಹಲವರು ಮನೆ, ಮಠಗಳನ್ನು ಕಳೆದುಕೊಂಡಿದ್ದಾರೆ. ಪರಿಸ್ಥಿತಿ