ಕರುಳ ಕುಡಿಗೆ ಸರಪಳಿ ಕಟ್ಟಿ ಕಣ್ಣೀರಿಡುತ್ತಿರುವ ಪೋಷಕರು

ಸಿದ್ದಾಪುರ, ಡಿ. 4: ಅವರೆಗುಂದ ಗ್ರಾಮದ ಪೋಷಕರೊಬ್ಬರಿಗೆ ಪ್ರೀತಿಯ ಮಗನನ್ನು ಅಕ್ಕರೆಯಿಂದ ಪೋಷಿಸಲು ಅನಿವಾರ್ಯ ವಾಗಿ ಮಗನ ಕಾಲಿಗೆ ಸರಪಳಿ ಕಟ್ಟಿ ಯೋಗಕ್ಷೇಮ ನೋಡಿ ಕೊಳ್ಳಬೇಕಾದ ಅನಿವಾರ್ಯ

ಮದೆ ಪ.ಪೂ. ಕಾಲೇಜು ಪೋಷಕರ ಸಭೆ

ಮಡಿಕೇರಿ, ಡಿ. 4: ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ-ಪೋಷಕರ ಸಭೆ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಆಡಳಿತ ಮಂಡಳಿ ಅಧ್ಯಕ್ಷ ಹುದೇರಿ ಬಿ. ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಮನೆಗೊಂದು ಮರ ಮನೆಮಂದಿಗೆಲ್ಲಾ ಆರೋಗ್ಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಸಂದೇಶ

ಕೂಡಿಗೆ, ಡಿ. 4: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕೂಡಿಗೆ ವಲಯದ ಹೆಗ್ಗಡಹಳ್ಳಿ ಸಮುದಾಯ ಭವನದಲ್ಲಿ ನಡೆದ ಪರಿಸರ ಸ್ವಚ್ಛತೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ವಲಯ