ನಾಗದೇವರ ಪ್ರತಿಷ್ಠಾಪನೆ

ಗುಡ್ಡೆಹೊಸೂರು, ಮಾ. 6: ಇಲ್ಲಿಗೆ ಸಮೀಪದ ಸುಣ್ಣದಕೆರೆ ಗ್ರಾಮದಲ್ಲಿ ನೂತನವಾಗಿ ಶ್ರೀ ಮುನೇಶ್ವರ ಮತ್ತು ನಾಗದೇವರ ಗುಡಿಗಳನ್ನು ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಕುಶಾಲನಗರದ ಪುರೋಹಿತರಾದ ಡಾ. ರಾಧಕೃಷ್ಣ ಭಟ್