ಗುರುದಕ್ಷಿಣೆಗಾಗಿ ನಡೆ : ದಸಂಸದಿಂದ ತಾ.17 ರಂದು ವಿನೂತನ ಪ್ರತಿಭಟನೆ

ಮಡಿಕೇರಿ, ಡಿ.7 : ಮಡಿಕೇರಿ ನಗರಸಭೆಗೆ ಒಳಪಡುವ ಮೂರು ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ, ವೇತನ ವಂಚಿತ