ಮಡಿಕೇರಿ, ಮಾ. 1: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿ ಕ್ಲಿನಿಕ್‍ನ ವೈದ್ಯರು ಹಾಗೂ ದಂತ ವೈದ್ಯರು ತಾ. 2ರಂದು (ಇಂದು) ಲಭ್ಯವಿರುವದಿಲ್ಲ. ರೋಟೀನ್ ಔಷಧಿಗಳನ್ನು ವಿತರಿಸಲಾಗುವದು.

ತಾ. 4ರಂದು ಶಿವರಾತ್ರಿಯ ಪ್ರಯುಕ್ತ ರಜೆ ಇರುತ್ತದೆಂದು ಇ.ಸಿ.ಎಚ್.ಎಸ್.ನ ಅಧಿಕಾರಿ ತಿಳಿಸಿದ್ದಾರೆ.