ಚೆಟ್ಟಳ್ಳಿಯಲ್ಲಿ ಮೀನು ವಿತರಣೆಚೆಟ್ಟಳ್ಳಿ, ಸೆ. 7: ಜಲಾನಯನ ಇಲಾಖೆ ವತಿಯಿಂದ ಈರಳೆವಳಮುಡಿ ಗ್ರಾಮದ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಮೀನು ಮರಿ ವಿತರಣೆ ಮಾಡಲಾಯಿತು. ಈ ಸಂದರ್ಭ ಜಲಾನಯನ ಇಲಾಖೆ ಅಧಿಕಾರಿ ಪೂಣಚ್ಚ,
ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನಮಡಿಕೇರಿ, ಸೆ. 7: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ಉದ್ಯಮ ಶೀಲತಾ
ಅವಲಕ್ಕಿ ಪವಲಕ್ಕಿಕುಶಾಲನಗರ, ಸೆ. 7: ಪ್ರಣವ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ `ಅವಲಕ್ಕಿ ಪವಲಕ್ಕಿ' ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ. ಖ್ಯಾತ ಚಲನಚಿತ್ರ ನಟ ಧ್ರುವ ಸರ್ಜಾ ಮೈಸೂರಿನಲ್ಲಿ ಪೋಸ್ಟರ್
ಜೇಸೀ ಸಂಸ್ಥೆಗೆ ವಲಯಾಧ್ಯಕ್ಷರ ಭೇಟಿಸೋಮವಾರಪೇಟೆ, ಸೆ. 7: ಇಲ್ಲಿನ ಜೇಸಿ ಘಟಕಕ್ಕೆ ವಲಯಾಧ್ಯಕ್ಷ ವಿಕಾಸ್ ಗೂಗ್ಲಿಯಾ ಮತ್ತು ವಲಯ ಉಪಾಧ್ಯಕ್ಷ ದರ್ಶನ್ ಇವರುಗಳು ಭೇಟಿ ನೀಡಿ, ಸೋಮವಾರಪೇಟೆ ಘಟಕದ ವಾರ್ಷಿಕ ಚಟುವಟಿಕೆ,
ವಿದ್ಯಾರ್ಥಿಗಳಿಗೆ ಸ್ವೆಟ್ಟರ್ ವಿತರಣೆಸೋಮವಾರಪೇಟೆ, ಸೆ. 7: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕ ಕೆ. ಶಿವಾನಂದಪ್ಪ ಅವರ ಪುತ್ರಿ ಎಸ್. ಅಂಜನ ಮತ್ತು ಸ್ನೇಹಿತರು ಉಚಿತವಾಗಿ ಸ್ವೆಟ್ಟರ್‍ಗಳನ್ನು ವಿತರಿಸಿದರು. ವಿದ್ಯಾಸಂಸ್ಥೆಯ