ಚೆಟ್ಟಳ್ಳಿ, ಸೆ. 7: ಜಲಾನಯನ ಇಲಾಖೆ ವತಿಯಿಂದ ಈರಳೆವಳಮುಡಿ ಗ್ರಾಮದ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಮೀನು ಮರಿ ವಿತರಣೆ ಮಾಡಲಾಯಿತು.

ಈ ಸಂದರ್ಭ ಜಲಾನಯನ ಇಲಾಖೆ ಅಧಿಕಾರಿ ಪೂಣಚ್ಚ, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕಂಠಿ ಕಾರ್ಯಪ್ಪ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.