ಮಳೆಗೆ ರಸ್ತೆ ಕುಸಿತ : ಬದಲಿ ರಸ್ತೆಕೂಡಿಗೆ, ಮಾ. 17: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸುರಿದ ಬಾರಿ ಮಳೆಗೆ ಕೂಡಿಗೆ-ಕೋವರ್‍ಕೊಲ್ಲಿ ಮಾರ್ಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಸಂದರ್ಭ ಬದಲಿ ರಸ್ತೆ ವ್ಯವಸ್ಥೆಐಡಿಟಿಪಿ ಅಧಿಕಾರಿ ವರ್ಗಾವಣೆಗೆ ಆಗ್ರಹಕೂಡಿಗೆ, ಮಾ. 17: ಬ್ಯಾಡಗೊಟ್ಟದಲ್ಲಿರುವ ದಿಡ್ಡಳಿ ನಿರಾಶ್ರಿತರ ತಾತ್ಕಾಲಿಕ ಮನೆಗಳ ನಿರ್ಮಾಣ ಮತ್ತು ಶೆಡ್‍ಗಳ ಕಳಪೆ ಕಾಮಗಾರಿ ಬಗ್ಗೆ ಹಾಗೂ ಗಿರಿಜನರಿಗೆ ಮಂಜೂರಾದ ಹಣವನ್ನು ಮನಬಂದಂತೆ ಖರ್ಚು ವಿಷ ಸೇವನೆಮಡಿಕೇರಿ, ಮಾ. 17: ಕಾರುಗುಂದ ಗ್ರಾಮದ ಕವಿತ (39) ಎಂಬಾಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಮಂಗಳೂರಿಗೆ ಕರೆದೊಯ್ಯಲಾಗಿದೆ. ಪತಿಹಾವು ಕಚ್ಚಿ ಗಾಯ ಮಡಿಕೇರಿ, ಮಾ. 17: ಮೇಕೇರಿ ನಿವಾಸಿ ಟಿ.ಎಸ್. ತಿಮ್ಮಯ್ಯ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿ ಗಾಯಗೊಂಡಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರೇಮ ಪುರಾಣ ಬೀದಿಗೆ ಬಿದ್ದ ಘಟನೆ*ಗೋಣಿಕೊಪ್ಪಲು, ಮಾ. 17; ಗ್ರಾ.ಪಂ. ನೌಕರ ಹಾಗೂ ಗ್ರಾ.ಪಂ. ಸದಸ್ಯರ ನಡುವಿನ ಪ್ರೇಮ ಪುರಾಣ ಬೀದಿಗೆ ಬಿದ್ದು ಪೆÇಲೀಸ್ ಠಾಣೆ ಮೆಟ್ಟಿಲೇರಿದೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಹಾಗೂ
ಮಳೆಗೆ ರಸ್ತೆ ಕುಸಿತ : ಬದಲಿ ರಸ್ತೆಕೂಡಿಗೆ, ಮಾ. 17: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸುರಿದ ಬಾರಿ ಮಳೆಗೆ ಕೂಡಿಗೆ-ಕೋವರ್‍ಕೊಲ್ಲಿ ಮಾರ್ಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಸಂದರ್ಭ ಬದಲಿ ರಸ್ತೆ ವ್ಯವಸ್ಥೆ
ಐಡಿಟಿಪಿ ಅಧಿಕಾರಿ ವರ್ಗಾವಣೆಗೆ ಆಗ್ರಹಕೂಡಿಗೆ, ಮಾ. 17: ಬ್ಯಾಡಗೊಟ್ಟದಲ್ಲಿರುವ ದಿಡ್ಡಳಿ ನಿರಾಶ್ರಿತರ ತಾತ್ಕಾಲಿಕ ಮನೆಗಳ ನಿರ್ಮಾಣ ಮತ್ತು ಶೆಡ್‍ಗಳ ಕಳಪೆ ಕಾಮಗಾರಿ ಬಗ್ಗೆ ಹಾಗೂ ಗಿರಿಜನರಿಗೆ ಮಂಜೂರಾದ ಹಣವನ್ನು ಮನಬಂದಂತೆ ಖರ್ಚು
ವಿಷ ಸೇವನೆಮಡಿಕೇರಿ, ಮಾ. 17: ಕಾರುಗುಂದ ಗ್ರಾಮದ ಕವಿತ (39) ಎಂಬಾಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಮಂಗಳೂರಿಗೆ ಕರೆದೊಯ್ಯಲಾಗಿದೆ. ಪತಿ
ಹಾವು ಕಚ್ಚಿ ಗಾಯ ಮಡಿಕೇರಿ, ಮಾ. 17: ಮೇಕೇರಿ ನಿವಾಸಿ ಟಿ.ಎಸ್. ತಿಮ್ಮಯ್ಯ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿ ಗಾಯಗೊಂಡಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೇಮ ಪುರಾಣ ಬೀದಿಗೆ ಬಿದ್ದ ಘಟನೆ*ಗೋಣಿಕೊಪ್ಪಲು, ಮಾ. 17; ಗ್ರಾ.ಪಂ. ನೌಕರ ಹಾಗೂ ಗ್ರಾ.ಪಂ. ಸದಸ್ಯರ ನಡುವಿನ ಪ್ರೇಮ ಪುರಾಣ ಬೀದಿಗೆ ಬಿದ್ದು ಪೆÇಲೀಸ್ ಠಾಣೆ ಮೆಟ್ಟಿಲೇರಿದೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಹಾಗೂ