ತಾ. 19ರಂದು ಲಯನ್ಸ್ ಗವರ್ನರ್ ಭೇಟಿ

ಸೋಮವಾರಪೇಟೆ,ಮಾ.16: ತಾ. 19ರಂದು ಸ್ಥಳೀಯ ಲಯನ್ಸ್ ಸಂಸ್ಥೆಗೆ ಜಿಲ್ಲಾ ಗವರ್ನರ್ ಭೇಟಿ ನೀಡಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಹರೀಶ್ ತಿಳಿಸಿದ್ದಾರೆ. ಅಂದು ಸಂಜೆ 7ಕ್ಕೆ ಇಲ್ಲಿನ ಒಕ್ಕಲಿಗರ