ಮಡಿಕೇರಿ ಗರಿಷ್ಠ ತಾಪಮಾನ 32.5 ಡಿ.ಸೆ.ಮಡಿಕೇರಿ, ಮಾ. 30: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ತಾಪಮಾನ ಏರತೊಡಗಿದ್ದು, ಬಿಸಿಲಿನ ತಾಪದಿಂದ ಜೀವ ಸಂಕುಲದ ಮೇಲೂ ಪರಿಣಾಮ ಬೀರುವದರೊಂದಿಗೆ ಕುಡಿಯುವ ನೀರಿನ ದಾಹ ಹೆಚ್ಚಾಗಿದೆ.
ಲೋಕಸಭಾ ಚುನಾವಣೆ: ಸಾಮಾನ್ಯ ವೀಕ್ಷಕರಿಂದ ಪರಿಶೀಲನೆಮಡಿಕೇರಿ, ಮಾ. 30: ಲೋಕಸಭಾ ಚುನಾವಣಾ ಸಾಮಾನ್ಯ ವೀಕ್ಷಕರಾದ ಕುಲದೀಪ್ ನಾರಾಯಣ ಮತ್ತು ಪೋಲಿಸ್ ವೀಕ್ಷಕರಾದ ಡಾ.ವಿಕಾಸ್ ಪಾಠಕ್ ಅವರು ಶನಿವಾರ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ
ಅಕ್ರಮ ಮದ್ಯ ಮಾರಾಟ : ಪ್ರಕರಣ ದಾಖಲುಮಡಿಕೇರಿ, ಮಾ. 30: ವೀರಾಜಪೇಟೆ ತಾಲೂಕಿನ ಚೊಂಕಂಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ 50 ಲೀ. ಶೇಂದಿಯನ್ನು ವೀರಾಜಪೇಟೆ ಅಬಕಾರಿ ಉಪ ನಿರೀಕ್ಷಕರು ವಶಪಡಿಸಿಕೊಂಡು ಓರ್ವ ಆರೋಪಿಯ ವಿರುದ್ಧ ಪ್ರಕರಣ
ಮನೆಗೆ ಕರೆಸಿ ಎಎಸ್ಐ ಮೇಲೆ ಹಲ್ಲೆ ಆರೋಪಮಡಿಕೇರಿ, ಮಾ. 30: ಗೃಹಿಣಿಯೊಬ್ಬರ ಮೊಬೈಲ್‍ನಿಂದ, ಆಕೆಯ ಪತಿ ಪೊಲೀಸ್ ಸಹಾಯಕ ಠಾಣಾಧಿಕಾರಿಯೊಬ್ಬರಿಗೆ ಆಮಿಷವೊಡ್ಡಿ ಮನೆಗೆ ಕರೆಸಿಕೊಂಡು ಮನಬಂದಂತೆ ಥಳಿಸಿದ್ದಲ್ಲದೆ, ಗಂಭೀರ ಗಾಯಗೊಳಿಸಿರುವ ಸಂಬಂಧ ಪೊಲೀಸ್ ಪತ್ನಿ
ತೆರಿಗೆ ಅಧಿಕಾರಿಗಳ ದಾಳಿಕುಶಾಲನಗರ, ಮಾ. 30: ಕುಶಾಲನಗರ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ಹೊಟೇಲ್‍ಗಳಿಗೆ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ ಬಗ್ಗೆ ವರದಿಯಾಗಿದೆ. ಮೈಸೂರಿನಿಂದ ಆಗಮಿಸಿದ ಸರಕು ಸೇವಾ ತೆರಿಗೆ