ಜೂನ್ನಲ್ಲಿ ಕೊಡಗು ಜಾನಪದ ಉತ್ಸವಮಡಿಕೇರಿ, ಮಾ. 30: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ವಿವಿಧ ತಾಲೂಕು, ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಕೊಡಗು ಜಾನಪದ ಉತ್ಸವ ಆಯೋಜಿಸಲಾಗಿದೆ.ಮಾರ್ಚ್ 31ರಂದು ನಡೆಸಲು ನಿರ್ಧರಿಸಿದ್ದ
ಕೆರೆಯಿಂದ ಮೇಲೆ ಬಂದ ಮರಿಯಾನೆಯಿಂದ ವಾಹನಗಳಿಗೆ ಹಾನಿವೀರಾಜಪೇಟೆ, ಮಾ. 30: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಎನ್. ಲಲಿತ ಎಂಬವರ ಕಾಫಿ ತೋಟದ ಹೊಸ ಕೆರೆಗೆ ಇಂದು ಬೆಳಗಿನ ಜಾವ ಅಂದಾಜು
ಕಳಗಿ ಸಾವಿನ ಹಿಂದೆ ದಂಪತಿಯ ನೆರಳು!ಮಡಿಕೇರಿ, ಮಾ. 30: ಸಂಪಾಜೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ಹತ್ಯೆ ಪ್ರಕರಣ ಸಂಬಂಧ
ಶೈಕ್ಷಣಿಕವಾಗಿ ಕ್ರಿಯಾಶೀಲರಾಗಿರಲು ಕರೆಕುಶಾಲನಗರ, ಮಾ. 30: ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರದ್ಧೆ, ಬದ್ಧತೆಯ ಜೊತೆಗೆ ಕ್ರಿಯಾಶೀಲರಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಮಾತ್ರ ತಮ್ಮ ಗುರಿ ಸಾಧಿಸಲು ಸಾಧ್ಯ ಎಂದು
ನೆಲ್ಲಿಹುದಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆಸಿದ್ದಾಪುರ, ಮಾ. 30: ಪಕ್ಷಿಗಳಿಗೆ ನೀರುಣಿಸಲು ಮಡಿಕೇರಿಯಲ್ಲಿ ನೀರು ಇಡುವ ಮೂಲಕ ವಿಶಿಷ್ಟವಾಗಿ ವಿಶ್ವ ಜಲ ದಿನಾಚರಣೆಯನ್ನು ಮಾಡಲಾಯಿತು. ನೆಲ್ಲಿಹುದಿಕೇರಿ ದಾರುಸ್ಸಲಾಂ ಮದ್ರಸ ಆವರಣದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡ ವಿಶ್ವ