ಭೂಮಿ ಒಳಭಾಗ; ವಿದ್ಯುತ್ ಮಾರ್ಗಕ್ಕೆ ಚಾಲನೆ

ಮಡಿಕೇರಿ, ಮಾ.31: ಆರ್‍ಎಪಿಡಿಆರ್‍ಪಿ ಯೋಜನೆಯಡಿ 11000 ವೋಲ್ಟ್ ಭೂಮಿಯ ಒಳಭಾಗದಲ್ಲಿ ವಿದ್ಯುತ್ ಮಾರ್ಗದ ಕಾಮಗಾರಿ ಪೂರ್ಣಗೊಳಿಸಿ ಚಾಲನೆಗೊಳಿಸಲಾಗಿದೆ. ಇದು ಹೈವೋಲ್ಟೇಜ್ ಮಾರ್ಗವಾಗಿದ್ದು, ಸಂಪಿಗೆಕಟ್ಟೆ ವಿದ್ಯುತ್ ವಿತರಣಾ ಕೇಂದ್ರದಿಂದ

ಕ್ರಾಫ್ಟ್ ಮೇಳದಲ್ಲಿ ಕಲರಿಪಯಟ್ ನೃತ್ಯ ವೈಭವ

ಮಡಿಕೇರಿ, ಮಾ. 31: ಕೇರಳದ ಮುಖ್ಯ ಕಲಾಪ್ರಕಾರಗಳಲ್ಲೊಂದಾಗಿ, ದೇಶದ ಹೆಸರಾಂತ ಸಮರಕಲೆಯಾಗಿ ಗುರುತಿಸಲ್ಪಟ್ಟಿರುವ ಕಡಲತೀರದ ಕಲರಿಪಯಟ್ ನೃತ್ಯಗಳ ಮೈನವಿರೇಳಿಸುವ ಪ್ರದರ್ಶನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ

ಜೀವ ಉಳಿಸಿಕೊಂಡ ಹರ್ಷಿತ್ ಐಸಿಯುನಿಂದ ವಾರ್ಡ್‍ಗೆ ರವಾನೆ

ಸೋಮವಾರಪೇಟೆ,ಮಾ.31: ಮಾ. 27ರಂದು ಆಲೂರು ಸಿದ್ದಾಪುರದಲ್ಲಿ ತನ್ನ ಸ್ವಂತ ದೊಡ್ಡಪ್ಪನ ಮಗನಿಂದ ಕತ್ತಿ ಧಾಳಿಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸನದ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದ ಹರ್ಷಿತ್(23)ನ ಜೀವ ಉಳಿದಿದ್ದು,

ಕೊಡಗು ಚಾಂಪಿಯನ್ಸ್ ಲೀಗ್ 4ನೇ ಆವೃತಿಗೆ ಸಿದ್ಧತೆ

ವರದಿ: ಎ.ಎನ್. ವಾಸು ಸಿದ್ದಾಪುರ, ಮಾ. 31: ಜಿಲ್ಲೆಯ ಪ್ರತಿಷ್ಠಿತ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ನ ನಾಲ್ಕನೇ ಆವೃತಿಯ ಪಂದ್ಯಾವಳಿಗೆ ನೂತನ ಮೈದಾನ ಕಾಮಗಾರಿ ಭರದಿಂದ ಸಾಗಿದ್ದು,