ಚುನಾವಣೆಗಳು ಸೈದ್ಧಾಂತಿಕ ನಿಲುವಿನಿಂದ ನಡೆಯಲಿ

“ಚುನಾವಣೆ ಎಂಬ ನಾಟಕ ರಂಗದಿಂದ ಜನಾಂಗದ ಸಂಘಟನೆಗಳು ಸಮಾಜಗಳು, ಅದರ ಪ್ರಮುಖರು ದೂರವಿರುವುದರಿಂದ ಜನಾಂಗದ ಅಭಿವೃದ್ಧಿಯ ದೃಷ್ಟಿಯಿಂದ ಒಳಿತು”. ಕೊಡಗಿನ ರಾಜಕೀಯವೆಂಬ ಚದುರಂಗದಾಟ ಚುನಾವಣೆಯಲ್ಲಿ ಅಂತ್ಯ ಕಂಡಿದೆ.