ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ಮಡಿಕೇರಿ, ನ. 17: ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ ವತಿಯಿಂದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ
ಅರ್ಜಿದಾರರ ಸಹಿ ಇಲ್ಲದೆ ಮನೆ ಮಂಜೂರುಕೂಡಿಗೆ, ನ. 17: ಕೂಡಿಗೆ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಗ್ರಾಮಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.2015-16ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು
ಅಡುಗೆ ಅನಿಲ ವಿತರಣೆಸೋಮವಾರಪೇಟೆ, ನ. 17: ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ತಾಲೂಕಿನ ಮಾಲಂಬಿ ಗ್ರಾಮದ ಈರ್ವರು ಫಲಾನುಭವಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಉಚಿತ ಅಡುಗೆ ಅನಿಲವನ್ನು ವಿತರಿಸಿದರು. ಮಾಲಂಬಿ
ಸುಂಟಿಕೊಪ್ಪದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಸುಂಟಿಕೊಪ್ಪ, ನ. 17: ಇಲ್ಲಿನ ತಲೆಹೊರೆ ಕಾರ್ಮಿಕರ ಕನ್ನಡ ಅಭಿಮಾನಿಗ¼ ಸಂಘದ ವತಿಯಿಂದ 7ನೇ ವರ್ಷದ ಕನ್ನಡ ರಾಜ್ಯೋತ್ಸವನ್ನು ಮೆರವಣಿಗೆ ಮತ್ತು ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿ
ಇಂದು ಪುರಸ್ಕಾರ ಪರೀಕ್ಷೆಮಡಿಕೇರಿ, ನ. 17: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಪುರಸ್ಕಾರ (ತೃತೀಯ ಸೋಪಾನ) ಪರೀಕ್ಷೆ ತಾ. 18 ರಂದು (ಇಂದು) ಬೆಳಿಗ್ಗೆ