ಕೂಡುಮಂಗಳೂರು ಗ್ರಾಮಸಭೆಕೂಡಿಗೆ, ಜೂ. 14: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮೊದಲನೇ ಹಂತದ ಗ್ರಾಮಸಭೆ ತಾ. 21 ರಂದು ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಸಂತೆ ಮಾರುಕಟ್ಟೆ ಕಟ್ಟಡದ ಆವರಣದಲ್ಲಿ
ಮೈತ್ರಿ ಸರಕಾರದ ವಿರುದ್ಧ ಪ್ರತಿಭಟನೆಮಡಿಕೇರಿ, ಜೂ. 14: ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಜಿಂದಾಲ್ ಭೂ ಹಗರಣ, ರೈತರ ಸಾಲ ಮನ್ನಾ ಹಾಗೂ ಭ್ರಷ್ಟ ಸರ್ಕಾರದ ವಿರುದ್ಧ ನಡೆದ
ಅಕ್ರಮ ದಾಸ್ತಾನು ಮರಳು ವಶ : ನ್ಯಾಯಾಂಗ ಬಂಧನಶಸನಿವಾರಸಂತೆ, ಜೂ. 14: ಸಮೀಪದ ಕೊಡ್ಲಿಪೇಟೆ ಹೋಬಳಿಯ ಬ್ಯಾಡಗೊಟ್ಟ ಗ್ರಾಮದ ರಸ್ತೆ ಬದಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಟಿಪ್ಪರ್‍ಗೆ ಲೋಡ್ ಮಾಡುತ್ತಿದ್ದ ಸಂದರ್ಭ ಧಾಳಿ ನಡೆಸಿದ
ಸಾರ್ವಜನಿಕರಿಂದಲೇ ರಸ್ತೆಗೆ ಕಾಂಕ್ರೀಟ್ ಬಳಸಿ ಶ್ರಮದಾನವೀರಾಜಪೇಟೆ, ಜೂ. 14: ಸರ್ಕಾರದ ಯೋಜನೆಯ ಭಾಗವಾಗಿ ರಸ್ತೆ ನಿರ್ಮಾಣ ಮಾಡಿ ದುರಸ್ತಿಗೊಳಿಸದೆ ಸಾರ್ವಜನಿಕ ಬಳಕೆಗೆ ದುಸ್ತರವಾಗಿಸಿದ್ದರಿಂದ ಬೇಸತ್ತು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಸ್ತೆ ದುರಸ್ತಿ ಮಾಡಿ
ಬಿಟ್ಟಂಗಾಲ ಗ್ರಾ.ಪಂ. ವಾರ್ಡ್ಸಭೆಮಡಿಕೇರಿ, ಜೂ. 14: ಬಿಟ್ಟಂಗಾಲ ಗ್ರಾಮದ ವಾರ್ಡ್‍ಸಭೆ ತಾ. 17 ರಂದು ಪೂರ್ವಾಹ್ನ 11 ಗಂಟೆಗೆ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಬಿಟ್ಟಂಗಾಲದಲ್ಲಿ ಪಂಚಾಯಿತಿ ಸದಸ್ಯ ಮುಕ್ಕಾಟಿರ