ಖಾಸಗಿ ವೈದ್ಯರ ಪ್ರತಿಭಟನೆ : ರೋಗಿಗಳ ಸಂಕಟಮಡಿಕೇರಿ, ಜೂ. 17: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾಗುತ್ತಿರುವ ಹಲ್ಲೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿಯೂ
ವಿದ್ಯಾರ್ಥಿಗಳಿಂದ ನ್ಯಾಯಮೂರ್ತಿಗಳೊಂದಿಗೆ ಸಂವಾದಶ್ರೀಮಂಗಲ, ಜೂ. 17: ಪೆÇನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿದ್ಯಾರ್ಥಿಗಳು
ತರಬೇತಿ ಕೇಂದ್ರ ಚರ್ಚಾ ಸ್ಪರ್ಧೆಮಡಿಕೇರಿ, ಜೂ. 17: ಅಂತರ ಕೆ.ಐ.ಸಿ.ಎಂ ತರಬೇತಿ ಸಂಸ್ಥೆಗಳ ಚರ್ಚಾ ಸ್ಪರ್ಧೆಯಲ್ಲಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಮಡಿಕೇರಿ ತರಬೇತಿ ಸಂಸ್ಥೆಯ ಅಭ್ಯರ್ಥಿ ರೀಷ್ಮಾ ತಾಯಮ್ಮ
ಯೋಗ ದಿನಾಚರಣೆ ಆಯೋಜಿಸಲು ಡಿಸಿ ಸಲಹೆಮಡಿಕೇರಿ, ಜೂ. 17: ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ
ಉಳಿತಾಯಕ್ಕೆ ಆದ್ಯತೆ ನೀಡಲು ಕರೆಸೋಮವಾರಪೇಟೆ, ಜೂ. 17: ಸಾಲ ಮಾಡುವ ಬದಲು ಪ್ರತಿಯೋರ್ವರೂ ತಮ್ಮ ಆದಾಯ ದಲ್ಲಿಯೇ ಒಂದು ಭಾಗವನ್ನು ಉಳಿತಾಯ ಮಾಡುವ ಮನೋಭಾವನೆಯನ್ನು ಬೆಳೆಸಿ ಕೊಳ್ಳಬೇಕು ಎಂದು ಸಹಕಾರ ಸಂಘಗಳ